ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

‘ಮುತ್ತುರಾಜ್ ಮುಖವಾಡ ತೆಗೆಯದ ರಾಜಕುಮಾರ್’

ರಾಜಕುಮಾರ್ ಜನ್ಮದಿನಾಚರಣೆ ಸಮಾರಂಭದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅಭಿಮತ
Last Updated 24 ಏಪ್ರಿಲ್ 2024, 22:54 IST
‘ಮುತ್ತುರಾಜ್ ಮುಖವಾಡ ತೆಗೆಯದ ರಾಜಕುಮಾರ್’

ಸಂವಿಧಾನ ವಿರೋಧಿ ಪಕ್ಷಕ್ಕೆ ದಲಿತರ ಮತವಿಲ್ಲ: ಬಹುಜನ ದಲಿತ ಸಂಘರ್ಷ ಸಮಿತಿ

ಬೊಮ್ಮನಹಳ್ಳಿ: ಸಂವಿಧಾನವನ್ನು ಬದಲಾಯಿಸಿ, ವರ್ಣಾಶ್ರಮ ಪದ್ದತಿಯನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದೊಂದಿಗೆ ಮತ್ತೆ ಚುನಾವಣೆಯನ್ನು ಗೆಲ್ಲುವ ಹವಣಿಕೆಯಲ್ಲಿರುವ ಬಿಜೆಪಿಗೆ ಈ ಬಾರಿ ದಲಿತರು ಮತ ಚಲಾಯಿಸುವುದಿಲ್ಲ’ ಎಂದು ಬಹುಜನ...
Last Updated 24 ಏಪ್ರಿಲ್ 2024, 22:48 IST
ಸಂವಿಧಾನ ವಿರೋಧಿ ಪಕ್ಷಕ್ಕೆ ದಲಿತರ ಮತವಿಲ್ಲ: ಬಹುಜನ ದಲಿತ ಸಂಘರ್ಷ ಸಮಿತಿ

ದಾಬಸ್ ಪೇಟೆ: ಕುರುವೆಲ್ ತಿಮ್ಮನಹಳ್ಳಿಯಲ್ಲಿ ಚಿರತೆ ಓಡಾಟ

ಸೋಂಪುರ ಹೋಬಳಿಯ ಗಡಿ ಗ್ರಾಮ ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ಆನಂದ್ ಎಂಬುವವರ ತೋಟದಲ್ಲಿ ಹಾಡುಹಗಲೇ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
Last Updated 24 ಏಪ್ರಿಲ್ 2024, 22:44 IST
ದಾಬಸ್ ಪೇಟೆ: ಕುರುವೆಲ್ ತಿಮ್ಮನಹಳ್ಳಿಯಲ್ಲಿ ಚಿರತೆ ಓಡಾಟ

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

ಸೆಂಟ್ರಿಂಗ್ ಮರಗಳ ಯಾರ್ಡ್‌ನಲ್ಲಿ ಬೆಂಕಿ ಅವಘಡ; ₹ 2 ಕೋಟಿ ಮೌಲ್ಯದ ವಸ್ತುಗಳು ಭಸ್ಮ
Last Updated 24 ಏಪ್ರಿಲ್ 2024, 22:41 IST
ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

‘ಕೈ’ ಅಭ್ಯರ್ಥಿಗಳಿಂದ ‘ಟೀಂ ಬೆಂಗಳೂರು’

‘ನಾವು ಆಯ್ಕೆಯಾದರೆ ‘ಟೀಂ ಬೆಂಗಳೂರು’ ರಚಿಸಿಕೊಂಡು ಕೇಂದ್ರದಿಂದ ₹ 1 ಲಕ್ಷ ಕೋಟಿ ವಿಶೇಷ ಅನುದಾನವನ್ನು ಬೆಂಗಳೂರಿನ ಅಭಿವೃದ್ಧಿಗೆ ತರುತ್ತೇವೆ’ ಎಂದು ಬೆಂಗಳೂರು ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಘೋಷಿಸಿದ್ದಾರೆ.
Last Updated 24 ಏಪ್ರಿಲ್ 2024, 22:35 IST
‘ಕೈ’ ಅಭ್ಯರ್ಥಿಗಳಿಂದ ‘ಟೀಂ ಬೆಂಗಳೂರು’

‘ಉತ್ತರ’ ಕ್ಷೇತ್ರದಲ್ಲಿ ಶೋಭಾ ಮತಯಾಚನೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬುಧವಾರ ಬಿರುಸಿನ ಪ್ರಚಾರ ನಡೆಸಿದರು.
Last Updated 24 ಏಪ್ರಿಲ್ 2024, 22:34 IST
‘ಉತ್ತರ’ ಕ್ಷೇತ್ರದಲ್ಲಿ ಶೋಭಾ ಮತಯಾಚನೆ

ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಮತಯಾಚನೆ

ಜಯನಗರ, ಬಿಟಿಎಂ ಲೇಔಟ್‌, ಗೋವಿಂದರಾಜನಗರ ಹಾಗೂ ವಿಜಯನಗರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹಾಗೂ ಬೆಂಬಲಿಗರು ಬುಧವಾರ ಬೈಕ್‌ ರ‍್ಯಾಲಿ ನಡೆಸಿ, ಮತಯಾಚಿಸಿದರು.
Last Updated 24 ಏಪ್ರಿಲ್ 2024, 22:32 IST
ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಮತಯಾಚನೆ
ADVERTISEMENT

ಮಾವಳ್ಳಿಯಲ್ಲಿ ಪ್ರಚಾರ, ಕಾರ್ಮಿಕರ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಮಾವಳ್ಳಿಯಲ್ಲಿ ಬುಧವಾರ ಪ್ರಚಾರ ನಡೆಸಿ, ಸಾರಿಗೆ ನೌಕರರು, ಆಟೊ ರಿಕ್ಷಾ ಚಾಲಕರು, ಕಾರ್ಮಿಕರು, ಗಿಗ್‌ ನೌಕರರು ಹಾಗೂ ಸ್ಥಳೀಯರನ್ನು ಭೇಟಿಯಾಗಿ ಮತಯಾಚಿಸಿದರು.
Last Updated 24 ಏಪ್ರಿಲ್ 2024, 22:30 IST
ಮಾವಳ್ಳಿಯಲ್ಲಿ ಪ್ರಚಾರ, ಕಾರ್ಮಿಕರ ಭೇಟಿ

ಬೆಂಗಳೂರು: ರ‍್ಯಾಲಿಯಲ್ಲಿ ಪಿ.ಸಿ. ಮೋಹನ್‌ ಮತಯಾಚನೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್‌ಬಿಆರ್‌ಆರ್ ವಾರ್ಡ್‌ನ ಫಾರೆಸ್ಟ್ ಪಾರ್ಕ್, ಕಮ್ಮನಹಳ್ಳಿಯಲ್ಲಿ ಹಾಗೂ ಮಾರುತಿ ಸೇವಾನಗರ ವಾರ್ಡ್‌ನ ನಾಗಯ್ಯನಪಾಳ್ಯದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದರು.
Last Updated 24 ಏಪ್ರಿಲ್ 2024, 22:28 IST
ಬೆಂಗಳೂರು: ರ‍್ಯಾಲಿಯಲ್ಲಿ ಪಿ.ಸಿ. ಮೋಹನ್‌ ಮತಯಾಚನೆ

ಆಮಿಷಕ್ಕೆ ಒಳಗಾಗದೆ ಮತ ಹಾಕಲು ಮನವಿ: ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌

‘ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಮತದಾನ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ಮತದಾರರಿಗೆ ಮನವಿ ಮಾಡಿದರು.
Last Updated 24 ಏಪ್ರಿಲ್ 2024, 22:27 IST
ಆಮಿಷಕ್ಕೆ ಒಳಗಾಗದೆ ಮತ ಹಾಕಲು ಮನವಿ: ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌
ADVERTISEMENT