ಬೆಂಗಳೂರು ಓಪನ್ ಸ್ಕ್ವಾಷ್ ಟೂರ್ನಿ: ಅಭಿಷೇಕ್, ಅಪರಜಿತಾಗೆ ಪ್ರಶಸ್ತಿ
ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನ ಅಂಗಳದಲ್ಲಿ ಮಂಗಳವಾರ ನಡೆದ ಫೈನಲ್ನಲ್ಲಿ ಅಭಿಷೇಕ್ 8–11, 11–9, 9–11, 12–10, 11–6ರಲ್ಲಿ ವಿಕಾಸ್ ಮೆಹ್ರಾ ಅವರನ್ನು ಸೋಲಿಸಿದರು.Last Updated 10 ಸೆಪ್ಟೆಂಬರ್ 2019, 18:18 IST