ಮಕ್ಕಳ ಕನಸನ್ನು ಬೆಸೆಯುತ್ತಿರುವ ‘ಬೆಸುಗೆ’ ತಂಡ!
ಬಣ್ಣಗಳಿಂದ ಕಂಗೊಳಿಸುತ್ತಿರುವ ಶಾಲೆಯ ಕಾಂಪೌಂಡ್, ತರಗತಿ ಒಳಗೆ ಮಕ್ಕಳಿಗೆ ಉಪಯುಕ್ತವಾಗುವ ಮಾಹಿತಿಗಳ ಬಣ್ಣದ ಚಿತ್ರಾಲಂಕಾರ, ಕೊಠಡಿಯ ಹೊರಗೆ ಹಕ್ಕಿಗಳ ಚಿತ್ರ... ಹೊರಗಿನಿಂದ ನೋಡಿದೊಡನೆಯೇ ಸೆಳೆಯುತ್ತದೆ ಈ ಸರ್ಕಾರಿLast Updated 8 ನವೆಂಬರ್ 2018, 20:00 IST