ಭಾರ್ತಿ ಆಕ್ಸಾ10 ಸಾವಿರ ವಿಮೆ ಸಲಹೆಗಾರರ ನೇಮಕ
ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್, ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಸಾವಿರ ವಿಮೆ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ಮತ್ತು 50 ಹೊಸ ಶಾಖೆಗಳನ್ನು ಆರಂಭಿಸಲು ನಿರ್ಧರಿಸಿದೆ. ದೇಶದಾದ್ಯಂತ ಸೇವಾ ವಿತರಣಾ ಜಾಲ ವಿಸ್ತರಿಸಲು ಸಂಸ್ಥೆಯು ಈ ಕ್ರಮ ಕೈಗೊಂಡಿದೆ.Last Updated 15 ಮಾರ್ಚ್ 2019, 20:07 IST