ಮಲ್ಲಿಗವಾಡಗೆ ಭೂಮಿ ಫೆಲೋಶಿಪ್ ಪ್ರಶಸ್ತಿ
ಬೆಂಗಳೂರು: ಭೂಮಿ ನೆಟ್ವರ್ಕ್ನ ಕೊಡುವ ಭೂಮಿ ಸೀನಿಯರ್ ಫೆಲೋಶಿಪ್ ಪ್ರಶಸ್ತಿ–2019ಕ್ಕೆ ಯೂತ್ ಅಲಯನ್ಸ್ ಸಿಇಒ ಶಶಾಂಕ್ ಕಲ್ರಾ, ಕೆರೆ ಸಂರಕ್ಷಕ ಆನಂದ್ ಮಲ್ಲಿಗವಾಡ, ಪತ್ರಕರ್ತ ಮನು ಮೌದ್ಗಿಲ್, ಸಾಂಪ್ರದಾಯಿಕ ವೈದ್ಯೆ ಪಾರ್ವತಿ ನಾಗಾರ್ಜುನ ಆಯ್ಕೆಯಾಗಿದ್ದಾರೆ.Last Updated 1 ನವೆಂಬರ್ 2019, 10:13 IST