ಬಾಲ್ಯ ವಿವಾಹಕ್ಕೂ ಪ್ರೋತ್ಸಾಹಧನ
ಬಾಲ್ಯ ವಿವಾಹ ತಡೆಯಬೇಕಿದ್ದ ಸರ್ಕಾರವೇ ಅದನ್ನು ಪ್ರೋತ್ಸಾಹಿಸಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಪ್ರಾಪ್ತರ ವಿವಾಹಕ್ಕೆ ಆರ್ಥಿಕ ನೆರವು ನೀಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ ವರದಿ ಬೊಟ್ಟುಮಾಡಿ ತೋರಿಸಿದೆ.Last Updated 11 ಅಕ್ಟೋಬರ್ 2019, 20:15 IST