ರಾಯಚೂರಿನಲ್ಲಿ ಜೈವಿಕ ಮೇವು: ಸಚಿವ
ಜಾನುವಾರುಗಳಿಗೆ ಮೇವಿನ ಸಮಸ್ಯೆ ನಿವಾರಿಸಲು ಜೈವಿಕ ಮೇವು ಬೆಳೆಸಲು ರಾಜ್ಯದ ರೈತರಿಗೆ ತಿಳಿವಳಿಕೆ ನೀಡಲಾಗುವುದು. ಮೊದಲ ಹಂತ ಪ್ರಾಯೋಗಿಕವಾಗಿ ರಾಯಚೂರು ಜಿಲ್ಲೆಯಲ್ಲಿ ಮೇವು ಬೆಳೆಸಲು ಯೋಜಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.Last Updated 27 ಜೂನ್ 2018, 14:24 IST