₹6 ಕೋಟಿಯ ಬಾಂಬ್ ನಿರೋಧಕ ಸರ್ಕಾರಿ ಕಾರನ್ನು ತಮ್ಮೊಂದಿಗೇ ಕೊಂಡೊಯ್ದ ಖಾನ್: ಆರೋಪ
ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಸುಮಾರು ₹ 6.17 ಕೋಟಿ ಮೌಲ್ಯದ ಸರ್ಕಾರಿ ವಾಹನವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ವಾರ್ತಾ ಸಚಿವೆ ಮರಿಯಮ್ ಔರಂಗಜೇಬ್ ಸೋಮವಾರ ಹೇಳಿದ್ದಾರೆ.Last Updated 2 ಮೇ 2022, 14:02 IST