ಬಾಕ್ಸಿಂಗ್: ಪ್ರಿಕ್ವಾರ್ಟರ್ಫೈನಲ್ಗೆ ಭವೇಶ್
ಯೂತ್ ವಿಶ್ವ ಬಾಕ್ಸಿಂಗ್ ಕಂಚಿನ ಪದಕ ವಿಜೇತ ಭವೇಶ್ ಅವರು ಯೂತ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನ 52 ಕೆಜಿ ವಿಭಾಗದಲ್ಲಿ ಪ್ರಿಕ್ವಾರ್ಟರ್ಫೈನಲ್ ತಲುಪಿದರು. ಉತ್ತರಾಖಂಡದ ರುದ್ರಾಪುರದಲ್ಲಿ ಈ ಟೂರ್ನಿ ನಡೆಯುತ್ತಿದೆ.Last Updated 9 ಜೂನ್ 2019, 19:45 IST