ಭಾಲ್ಕಿ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಭಾಲ್ಕಿ ತಾಲ್ಲೂಕಿನ ಕಲವಾಡಿ ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಪಾಲಕರ ಮನವೊಲಿಸಿ ತಡೆಯುವಲ್ಲಿ ಯಶಸ್ವಿಯಾದರು. ಕಲವಾಡಿ ಗ್ರಾಮದ ಬಾಲಕಿಯ ವಿವಾಹ ಬಸವಕಲ್ಯಾಣ ತಾಲ್ಲೂಕಿನ ಹುಲಗುತ್ತಿ ಗ್ರಾಮದ ಯುವಕನ ಜೊತೆ ನಡೆಯುವುದಿತ್ತು.Last Updated 23 ಜೂನ್ 2018, 12:17 IST