ಬ್ಯಾಂಕಿಂಗ್ ಕ್ಷೇತ್ರದ ಹೆಬ್ಬಾಗಿಲು ‘ಬ್ರೆಟ್’ ಸಲ್ಯೂಷನ್ಸ್
ಹಿಂದೆ ಕರ್ನಾಟಕವನ್ನು ಬ್ಯಾಂಕಿಂಗ್ನ ತೊಟ್ಟಿಲು ಎಂದು ಕರೆಯಲಾಗುತ್ತಿತ್ತು. ಆದರೆ ಈಗ ರಾಜ್ಯದಿಂದ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯುವ ಮತ್ತು ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ಬಹಳ ಕಡಿಮೆ. ಬದಲಾದ ಪರೀಕ್ಷಾ ವಿಧಾನಗಳ ಕುರಿತು ಮಾಹಿತಿ ಕೊರತೆಯೇ ಇದಕ್ಕೆ ಕಾರಣ ಎಂಬುದನ್ನು ಮನಗಂಡಿರುವ ‘ಬ್ರೆಟ್ ಸಲ್ಯೂಷನ್ಸ್’ ರಾಜ್ಯದ ಬ್ಯಾಂಕಿಂಗ್ ಪರೀಕ್ಷಾರ್ಥಿಗಳಿಗೆ ವಿವಿಧ ರೀತಿಯ ತರಬೇತಿಯ ಮೂಲಕ ಮಾರ್ಗದರ್ಶನ ಮಾಡುತ್ತಿದೆLast Updated 10 ಆಗಸ್ಟ್ 2018, 19:30 IST