ಟೆನಿಸ್ ಟೂರ್ನಿ: ನಿಶಿಕೊರಿಗೆ ಪ್ರಶಸ್ತಿ
ಜಪಾನ್ನ ಕೀ ನಿಶಿಕೋರಿ ಬ್ರಿಸ್ಟೇನ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯ ಟ್ರೋಫಿಯನ್ನು ಗೆದ್ದುಕೊಂಡರು. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಿಶಿಕೋರಿ, 6–4, 3–6, 6–2 ರಿಂದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಮಣಿಸಿದರು.Last Updated 6 ಜನವರಿ 2019, 20:15 IST