‘ಪ್ರಧಾನಿ ಕಚೇರಿ ಹಿಡಿತದಲ್ಲಿ ಎಲ್ಲ ಸಚಿವಾಲಯಗಳ ಅಧಿಕಾರ’
ಎಲ್ಲ ಸಚಿವಾಲಯಗಳ ಅಧಿಕಾರವನ್ನೂ ಪ್ರಧಾನಿ ಕಚೇರಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂದು ಕೇಂದ್ರ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಬಿಜೆಪಿ ಭಿನ್ನಮತೀಯ ಮುಖಂಡ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.Last Updated 11 ಆಗಸ್ಟ್ 2018, 18:36 IST