‘ಚಿಗರಿ’ ಸೇವೆ ಉತ್ತಮಪಡಿಸಿ; ಸೌಲಭ್ಯ ಕಲ್ಪಿಸಿ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಗೊಂಡಿರುವ ತ್ವರಿತ ಬಸ್ ಸಾರಿಗೆ ವ್ಯವಸ್ಥೆಯಿಂದ (ಬಿಆರ್ಟಿಎಸ್) ಹುಬ್ಬಳ್ಳಿ–ಧಾರವಾಡವಾಡ ನಡುವೆ ಪ್ರಯಾಣಕ್ಕೆ ಅನುಕೂಲವಾಗುತ್ತಿದ್ದರೂ, ಅನೇಕ ಸಮಸ್ಯೆಗಳು ಪ್ರಯಾಣಿಕರನ್ನು ಹೈರಾಣಾಗಿಸಿದೆ.Last Updated 23 ನವೆಂಬರ್ 2023, 4:48 IST