ಅರ್ಥಶಾಸ್ತ್ರಜ್ಞ ಪ್ರೊ.ಬಿ.ಶೇಷಾದ್ರಿ ನಿಧನ
ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಶೇಷಾದ್ರಿ(81) ಅವರು ಗುರುವಾರ ರಾತ್ರಿ ಬಳ್ಳಾರಿನಗರದ ತಮ್ಮ ಮನೆಯಲ್ಲಿ ನಿಧನರಾದರು.ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಾಗಲು ಇವರ ಪ್ರಯತ್ನವೂ ಕಾರಣ. ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ತಮ್ಮ ದನಿಯನ್ನು ಕೊನೆಯ ಉಸಿರಿನವರೆಗೂ ಅವರು ಕಾಯ್ದುಕೊಂಡಿದ್ದರು.Last Updated 10 ಆಗಸ್ಟ್ 2018, 3:59 IST