ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ
Bullock Cart Competition: ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಭಾನುವಾರ ಜರುಗಿದ ಪುಟ್ಟಿಬಂಡಿ (ಕೂಡು ಬಂಡಿ) ಓಟದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೋರೆಬಾಳದ ಶಂಕ್ರಪ್ಪ ಸವದತ್ತಿ ಅವರ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು.Last Updated 8 ಡಿಸೆಂಬರ್ 2025, 3:02 IST