ಬಿಸಿನೆಸ್ ರೆಸಾರ್ಟ್ ಕ್ಲಾರ್ಕ್ಸ್ ಎಕ್ಸೋಟಿಕಾ
ನಗರದ ಬದುಕಿನ ಜಂಜಡದಿಂದ ದೂರವಾದ ಪ್ರಶಾಂತ ಪರಿಸರದಲ್ಲಿ ಮನೆ ಕಟ್ಟಿಕೊಂಡು ನೆಲೆಸಬೇಕು, ಇಂತಹ ಹಂಬಲ ಹೊಂದಿದವರಿಗೆ ಸ್ಥಳಾವಕಾಶ ಒದಗಿಸಬೇಕು ಎಂಬ ಕನಸಿನಿಂದ ನಗರದ ಹೊರ ವಲಯದಲ್ಲಿ 1996ರಲ್ಲಿ ಆರಂಭವಾಗಿದ್ದ ಹಾಲಿವುಡ್ ಟೌನ್ ವಸತಿ ಯೋಜನೆಯು ಆನಂತರ ಕ್ಲಾರ್ಕ್ಸ್ ಎಕ್ಸೋಟಿಕಾ (Clarks Exotica) ಬಿಸಿನೆಸ್ ರೆಸಾರ್ಟ್ ಆಗಿ ರೂಪಾಂತರಗೊಂಡಿದೆ. ಕಾರ್ಪೊರೇಟ್ ಜಗತ್ತಿನ ಸಭೆ –ಸಮಾರಂಭಗಳಿಗೆ ಸೂಕ್ತ ತಾಣವಾಗಿ ಬಳಕೆಯಾಗುತ್ತಿದೆ.Last Updated 13 ನವೆಂಬರ್ 2018, 19:31 IST