ರಸ್ತೆ ಅವ್ಯವಸ್ಥೆಗೆ ಶಾಸಕರೇ ಕಾರಣ: ಎಎಪಿ
ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಇದಕ್ಕೆ ಶಾಸಕ ಎಸ್.ರಘು ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಇದೇ 5ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.Last Updated 3 ಅಕ್ಟೋಬರ್ 2019, 19:42 IST