ಸಿ–ವಿಜಿಲ್ ಆ್ಯಪ್ಗೆ ಸೆಲ್ಫಿ ಕಾಟ!
ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ದಾಖಲಿಸಲು ರೂಪಿಸಿರುವ ಸಿ-ವಿಜಿಲ್ ಮೊಬೈಲ್ ಆ್ಯಪ್ ದುರ್ಬಳಕೆಯಾಗುತ್ತಿದೆ. ದೂರುಗಳ ಬದಲಾಗಿ, ಸೆಲ್ಫಿ ಫೋಟೊಗಳು ಹಾಗೂ ಹಾಡುಗಳ ವಿಡಿಯೊಗಳು ಹರಿದು ಬರುತ್ತಿವೆ. ಇದು ಚುನಾವಣಾ ಅಧಿಕಾರಿಗಳಿಗೆ ತಲೆನೋವು ತಂದಿದೆ.Last Updated 10 ಏಪ್ರಿಲ್ 2019, 15:50 IST