ಜೆಟ್ ಏರ್ವೇಸ್ ಅವಘಡ; ಗಾಳಿಯ ಒತ್ತಡ ಕಾಯ್ದುಕೊಳ್ಳದಿದ್ದರೆ ಪ್ರಾಣಕ್ಕೇ ಕುತ್ತು
ಸಮುದ್ರಮಟ್ಟದಿಂದ ಸುಮಾರು 8,000 ಅಡಿ ಎತ್ತರದಲ್ಲಿದ್ದಾಗ ಗಾಳಿಯ ಒತ್ತಡ ಶೇ 25ರಷ್ಟು ಕಡಿಮೆಯಾಗಿರುತ್ತದೆ. ಈ ಪ್ರಮಾಣದ ಒತ್ತಡವನ್ನು ಆರೋಗ್ಯವಂತ ಮನುಷ್ಯ ಸಹಿಸಿಕೊಳ್ಳಲು ಶಕ್ತವಾಗಿರುತ್ತಾನೆLast Updated 20 ಸೆಪ್ಟೆಂಬರ್ 2018, 20:28 IST