ಶುಚಿ, ರುಚಿ ಆಹಾರಕ್ಕೆ ‘ಕೆಫೆ ಮೈಸೂರು’
ಇಟ್ಟಿಗೆಗೂಡಿನ ಕರಗ ದೇವಸ್ಥಾನ ಎದುರು ಇರುವ ‘ಕೆಫೆ ಮೈಸೂರು’ ಹೋಟೆಲ್ ಈ ಭಾಗದ ಪ್ರಸಿದ್ಧ ರೆಸ್ಟೋರೆಂಟ್ ಎನಿಸಿಕೊಂಡಿದೆ. ಇಲ್ಲಿಗೆ ಸ್ಥಳೀಯರಲ್ಲದೆ ಆಲನಹಳ್ಳಿ, ವಿಜಯನಗರ ಸೇರಿದಂತೆ ದೂರದ ಪ್ರದೇಶಗಳಿಂದಲೂ ಗ್ರಾಹಕರು ಬರುವುದು ವಿಶೇಷ.Last Updated 12 ಏಪ್ರಿಲ್ 2019, 19:46 IST