ಜನಪ್ರಿಯತೆ ಹಾದಿಯಲ್ಲಿ ಕ್ವಿಕ್ ರೈಡ್
ಸರಳ, ಕ್ಷಿಪ್ರ, ಸುರಕ್ಷಿತ, ನಗದುರಹಿತ ವಹಿವಾಟಿನ ಈ ಸೌಲಭ್ಯವು ಬಳಕೆದಾರ ಸ್ನೇಹಿ ಸೌಲಭ್ಯವಾಗಿದೆ. ಸಹ ಪ್ರಯಾಣಿಕರ ಜತೆ ಕಾರ್ ಹಂಚಿಕೊಂಡು ಪ್ರಯಾಣಿಸುವ ಸೌಲಭ್ಯ ಕಲ್ಪಿಸಿರುವ ಕ್ವಿಕ್ ರೈಡ್, ವೃತ್ತಿನಿರತರನ್ನು ಪರಸ್ಪರ ಸಂಪರ್ಕಿಸಿ, ಪ್ರಯಾಣ ಸಮನ್ವಯಗೊಳಿಸಿ, ಪಯಣದ ವೆಚ್ಚ ಹಂಚಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.Last Updated 28 ಮೇ 2019, 19:30 IST