ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

celebrity aduge

ADVERTISEMENT

‘ನಾನು ಚಾಟ್ಸ್‌ ಪ್ರಿಯೆ’

‘ಬಿಗ್‌ಬಾಸ್‌’ ಮನೆಯಿಂದ ಹೊರ ಬಂದ ಮೇಲೆ ಜನರು ನನ್ನನ್ನು ಹೆಚ್ಚು ಗುರುತಿಸುತ್ತಿದ್ದಾರೆ. ಅಲ್ಲಿಂದ ಅಚಾನಕ್‌ ಆಗಿ ಹೊರಬಂದಿದ್ದಕ್ಕೆ ನಿಜವಾದ ಕಾರಣ ಗೊತ್ತಿಲ್ಲ. ನನಗೆ ಬೇರೆಯವರ ಜೊತೆ ಅಫೇರ್‌ ಇರಲಿಲ್ಲ. ನಾಟಕ ಆಡೋದು ಗೊತ್ತಿರಲಿಲ್ಲ. ನಾನು ನಾನಾಗೇ ಇದ್ದಿದ್ದರಿಂದ ಆಚೆ ಬಂದೆ ಅನ್ನಿಸುತ್ತೆ.
Last Updated 16 ಜನವರಿ 2019, 20:00 IST
‘ನಾನು ಚಾಟ್ಸ್‌ ಪ್ರಿಯೆ’

‘ನನ್ನ ಹುಡುಗನಿಗೆ ಅಡುಗೆ ಗೊತ್ತಿರಬೇಕು ಅಂತೇನಿಲ್ಲ’

‘ಗುಂಡ್ಯಾನ ಹೆಂಡ್ತಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ ‘ಧೈರ್ಯಂ’ ಮತ್ತು ‘ಪ್ರೀತಿ ಪ್ರಾಪ್ತಿರಸ್ತು’ ಚಿತ್ರಗಳ ನಾಯಕಿ. ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ದಾವಣಗೆರೆಯ ಈ ಬೆಡಗಿ ಸಿಹಿಪ್ರಿಯೆ. ಹಬ್ಬದಡುಗೆ, ಸಂಭ್ರಮದ ಬಗ್ಗೆ ಮಾತನಾಡುತ್ತಲೇ ಅಡುಗೆ ಬಗೆಗಿನ ತಮ್ಮ ಇಷ್ಟವನ್ನು ಹೇಳಿಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2018, 19:30 IST
‘ನನ್ನ ಹುಡುಗನಿಗೆ ಅಡುಗೆ ಗೊತ್ತಿರಬೇಕು ಅಂತೇನಿಲ್ಲ’
ADVERTISEMENT
ADVERTISEMENT
ADVERTISEMENT
ADVERTISEMENT