‘ನಾನು ಮಾಡುವ ಚಟ್ನಿ ಅತ್ತೆ–ಮಾವನಿಗೂ ಇಷ್ಟ’
ನಿಹಾರಿಕಾ, ಜಾನಕಿ ರಾಘವ, ಕಿನ್ನರಿ ಧಾರಾವಾಹಿಗಳಲ್ಲಿ ನಟಿಸಿರುವ, ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಪರಂಜಿ’ ಧಾರಾವಾಹಿಯಲ್ಲಿ ನಾಯಕನಾಗಿ ವಿಕ್ರಮ್ ಪಾತ್ರದಲ್ಲಿ ನಟಿಸುತ್ತಿರುವ ಸೂರಜ್ ಲೋಕ್ರೆ ಅಡುಗೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.Last Updated 6 ಮಾರ್ಚ್ 2019, 19:46 IST