‘ಅಮ್ಮನಿಗಿಂತ ಚೆನ್ನಾಗಿ ಅಡುಗೆ ಮಾಡುವೆ’
ಕಿರುತೆರೆ ನಟಿ ಮಂಗಳೂರು ಮೂಲದ ದಿವ್ಯಾ ಶ್ರೀಧರ್, ಉದಯ ಟಿ.ವಿಯಲ್ಲಿ ಪ್ರಸಾರವಾದ ‘ಕಣ್ಮಣಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ತಮಿಳು ಧಾರಾವಾಹಿಯೊಂದರಲ್ಲಿ ಹಾಗೂ ಕೆಲವು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಸದ್ಯ ವಿರಾಮದ ದಿನವನ್ನು ಮಂಗಳೂರಿನಲ್ಲಿ ಕಳೆಯುತ್ತಿರುವ ಅವರು ತಮ್ಮ ಅಡುಗೆ ಪ್ರೀತಿಯನ್ನು ಹಂಚಿಕೊಂಡಿದ್ದಾರೆLast Updated 6 ಫೆಬ್ರುವರಿ 2019, 20:00 IST