ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Centenary

ADVERTISEMENT

ದೇಶಹಳ್ಳಿ ಜಿ. ನಾರಾಯಣ: ಸಾಹಿತ್ಯ ಪರಿಷತ್‌ಗೆ ಕಾಯಕಲ್ಪ ನೀಡಿದ ‘ಕರ್ಮಯೋಗಿ’

ಜನ್ಮಶತಮಾನೋತ್ಸವ
Last Updated 10 ಜೂನ್ 2023, 19:55 IST
ದೇಶಹಳ್ಳಿ ಜಿ. ನಾರಾಯಣ: ಸಾಹಿತ್ಯ ಪರಿಷತ್‌ಗೆ ಕಾಯಕಲ್ಪ ನೀಡಿದ ‘ಕರ್ಮಯೋಗಿ’

ರಾಘು ಶೆಟ್ಟಿ ಜನ್ಮ ಶತಾಬ್ದಿ: ಸಾಧಕರಿಗೆ ಸನ್ಮಾನ

ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚೀಂಕ್ರಿಗುತ್ತು ರಾಘು ಶೆಟ್ಟಿ ರಾಘು ಶೆಟ್ಟಿ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕ ಎಲ್ಲೂರು ಶ್ರೀಧರ ರಾವ್ ಹಾಗೂ ದಾಮೋದರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
Last Updated 12 ಡಿಸೆಂಬರ್ 2022, 6:37 IST
ರಾಘು ಶೆಟ್ಟಿ ಜನ್ಮ ಶತಾಬ್ದಿ: ಸಾಧಕರಿಗೆ ಸನ್ಮಾನ

ಲಾಡ್ಜ್ ಸ್ಟಾರ್‌ ಸೌತ್ ಶತಮಾನೋತ್ಸವ ಆಚರಣೆ

ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ದಕ್ಷಿಣ ಭಾರತದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾದ ಲಾಡ್ಜ್‌ ಸ್ಟಾರ್‌ ಸೌತ್ ನಂ. 101 ಈಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಅಣ್ಣಾಸ್ವಾಮಿ ಅಕಾಡೆಮಿಯಲ್ಲಿನ ಸ್ಕೈಲೈಟ್ ಶಾಲೆಯಲ್ಲಿ ಶನಿವಾರ ಶತಮಾನೋತ್ಸವ ಆಚರಿಸಲಾಯಿತು
Last Updated 5 ನವೆಂಬರ್ 2022, 19:45 IST
ಲಾಡ್ಜ್ ಸ್ಟಾರ್‌ ಸೌತ್ ಶತಮಾನೋತ್ಸವ ಆಚರಣೆ

ಮಡಿಕೇರಿ: ಮದ್ಯವ್ಯಸನ ತಾಣವಾದ ಶತಮಾನೋತ್ಸವ ಭವನ

ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ? ಸಾರ್ವಜನಿಕರ ಪ್ರಶ್ನೆ
Last Updated 9 ಜೂನ್ 2022, 19:31 IST
ಮಡಿಕೇರಿ: ಮದ್ಯವ್ಯಸನ ತಾಣವಾದ ಶತಮಾನೋತ್ಸವ ಭವನ

ನೂರೊಂದು ನೆನಪು ಎದೆಯಾಳದಿಂದ... ನಿರ್ದೇಶಕ ಡಿ ಶಂಕರ್ ಸಿಂಗ್

ಕನ್ನಡದ ಪ್ರಯೋಗಶೀಲ ನಿರ್ಮಾಪಕ, ನಿರ್ದೇಶಕ ಡಿ. ಶಂಕರ್‌ ಸಿಂಗ್‌ ಅವರು ಬದುಕಿದ್ದರೆ ಆ. 15ರಂದು ನೂರು ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದರು. ಟೀ ಮಾರುತ್ತಿದ್ದ ಯುವಕನೊಬ್ಬ ಉದ್ಯಮಿ, ರಾಜಕೀಯ ಮುಂದಾಳು, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ಪ್ರದರ್ಶಕ, ನಿರ್ಮಾಪಕ, ನಿರ್ದೇಶಕ ಆಗಿ ಕನ್ನಡ ಚಿತ್ರಗಳನ್ನು ಕನ್ನಡದ ನೆಲದಲ್ಲೇ ಮಾಡಿ, ಅದಕ್ಕೊಂದು ಆರ್ಥಿಕತೆ ಸೃಷ್ಟಿಸಿದ ಕಥೆ ಅನನ್ಯ. ಅಂತಹ ಕಥಾನಾಯಕನ ಬದುಕಿನ ಕೆಲವು ಪುಟಗಳು ಇಲ್ಲಿವೆ…
Last Updated 13 ಆಗಸ್ಟ್ 2021, 2:46 IST
ನೂರೊಂದು ನೆನಪು ಎದೆಯಾಳದಿಂದ... ನಿರ್ದೇಶಕ ಡಿ ಶಂಕರ್ ಸಿಂಗ್

ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಲಲಿತಮಹಲ್‌ ಹೋಟೆಲ್‌ಗೆ ಶತಮಾನೋತ್ಸವ ಸಂಭ್ರಮ

ನವೆಂಬರ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ– ಅಪ್ಪಣ್ಣ
Last Updated 4 ಜನವರಿ 2021, 11:32 IST
ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಲಲಿತಮಹಲ್‌ ಹೋಟೆಲ್‌ಗೆ ಶತಮಾನೋತ್ಸವ ಸಂಭ್ರಮ

ಹಸಿರು ಜಗದ ಹೊನ್ನಿನಂಥ ಗುರು

ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿಯವರ (ಬಿಜಿಎಲ್ ಸ್ವಾಮಿ) ಜನ್ಮ ಶತಮಾನೋತ್ಸವ ವರ್ಷವಿದು. ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪರಿ ಹಾಗೂ ಬರಹಗಳ ಮೂಲಕ ಕನ್ನಡದ ಸಾಹಿತ್ಯಾಸಕ್ತರನ್ನು ಪ್ರಭಾವಿಸಿದ ರೀತಿ ಅನನ್ಯ. ಜನ್ಮ ಶತಮಾನೋತ್ಸವದ ಸಂದರ್ಭಕ್ಕಿದು ಅಕ್ಷರರೂಪಿ ಸ್ಮರಣೆ
Last Updated 26 ಜನವರಿ 2019, 19:30 IST
ಹಸಿರು ಜಗದ ಹೊನ್ನಿನಂಥ ಗುರು
ADVERTISEMENT
ADVERTISEMENT
ADVERTISEMENT
ADVERTISEMENT