‘ಮಾಂಸಾಹಾರಿ ಬೋಧನೆ ಸಿಬ್ಬಂದಿ’– ಇದು ಕರ್ನಾಟಕ ಕೇಂದ್ರೀಯ ವಿವಿ ವಿಶೇಷ!
ಜಗತ್ತಿನ ಎಲ್ಲೂ ಕೇಳಿ ಕಂಡರಿಯರಿಯದ ವಿಶಿಷ್ಟ, ಅಪರೂಪ ಹಾಗೂ ವಿಭಿನ್ನವಾದ ಹುದ್ದೆಯೊಂದು ಇಲ್ಲಿ. ಇಂಥದೊಂದು ಹುದ್ದೆ ಸೃಷ್ಟಿಯಾಗಿರುವುದು ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುವ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ. ಆ ಬೋಧಕರೇ ’ಮಾಂಸಾಹಾರಿ ಬೋಧನೆ ಸಿಬ್ಬಂದಿ’!!Last Updated 1 ಅಕ್ಟೋಬರ್ 2018, 14:14 IST