ಸುಟ್ಟು ಹೋದ ಕೇಕ್ನ ನೆನಪು...
ಹತ್ತು ವರ್ಷಗಳಿಂದ ಮಾಡೆಲಿಂಗ್ , ಸಿನಿಮಾ ರಂಗದಲ್ಲಿ ಮಿಂಚುತ್ತಿರುವವರು ಮಂಗಳೂರು ಚೆಲುವೆ ಚಾಂದನಿ ಅಂಚನ್ (ಸುಪ್ರಿಯಾ ಎಚ್.ಎಸ್.). ಬಾಲ್ಯದಲ್ಲೇ ಅಮ್ಮನ ಅಡುಗೆ ನೋಡಿ ತಾವೂ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದ ಚಾಂದನಿಗೆ ಸಮುದ್ರ ಆಹಾರವೆಂದರೆ ಬಲು ಇಷ್ಟವಂತೆ. ದಕ್ಷಿಣ ಭಾರತೀಯ ಅಡುಗೆ ಜೊತೆಗೆ ಉತ್ತರ ಭಾರತೀಯ ಅಡುಗೆ ಮಾಡುವುದನ್ನೂ ಕಲಿತಿರುವ ಅವರು ‘ದಾಲ್ ತಡ್ಕ’ ಮಾಡುವ ಬಗೆಯನ್ನು ಹಂಚಿಕೊಂಡಿದ್ದಾರೆLast Updated 7 ನವೆಂಬರ್ 2018, 19:45 IST