ಪತ್ರಿಕಾಗೋಷ್ಠಿ ಬಗ್ಗೆ ವಿಷಾದ ವ್ಯಕ್ತಪಡಿಸುವುದಿಲ್ಲ: ಚಲಮೇಶ್ವರ್
2018 ಜನವರಿ 12ರಂದು ನಡೆದ ಪತ್ರಿಕಾಗೋಷ್ಠಿ ಬಗ್ಗೆ ಯಾವುದೇ ಕಾರಣಕ್ಕೂ ವಿಷಾದ ವ್ಯಕ್ತಪಡಿಸುವುದಿಲ್ಲ.ಯಾಕೆ ಸುದ್ದಿಗೋಷ್ಠಿ ಕರೆದೆವು ಎಂಬುದರ ಬಗ್ಗೆಯೂ ನಾನು ಪ್ರತಿಕ್ರಿಯಿಸುವುದಿಲ್ಲ.ಜನರು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು.ಇಲ್ಲಿ ಪ್ರತಿ ವ್ಯಕ್ತಿಯ ನಡೆಯನ್ನೂ ವಿಮರ್ಶಿಸಲಾಗುತ್ತದೆ.ಅದಕ್ಕೆ ಸ್ವಾತಂತ್ರ್ಯವೂ ಇದೆ.Last Updated 23 ಜೂನ್ 2018, 2:35 IST