ಮಗು ಮಾರಾಟ ಹೆತ್ತವರಿಗೂ, ಪಡೆದವರಿಗೂ ಶಿಕ್ಷೆ
ಮೂರು ದಿನಗಳ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಹೆತ್ತವರಿಗೆ ಮತ್ತು ಮಗುವನ್ನು ಖರೀದಿ ಮಾಡಿದ ದಂಪತಿಗೆ 7 ವರ್ಷ ಜೈಲು ಶಿಕ್ಷೆ, ತಲಾ ₹ 25 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪಿತ್ತಿದೆ.Last Updated 9 ಅಕ್ಟೋಬರ್ 2019, 20:15 IST