ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ: ಕಟ್ಟುನಿಟ್ಟಿನ ಸೂಚನೆ
ಶಾಲೆಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ‘ಸುರಕ್ಷತಾ ಮಾರ್ಗದರ್ಶಿ’ಗಳನ್ನು ಹೊರಡಿಸಿದ್ದು, ಶಾಲೆಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚಿಸಿದೆ.Last Updated 10 ನವೆಂಬರ್ 2019, 19:54 IST