ಇದು ಒಂದು ಬಟ್ಟಲಿನ ಕತೆ: ಹರಾಜಿಗಿಟ್ಟಾಗಲೇ ಗೊತ್ತಾಗಿದ್ದು ಅದರ ಬೆಲೆ!
ಸ್ವಿಸ್ನ ಆ ಕುಟುಂಬ ಮನೆಯ ಬೇಡದ ವಸ್ತುಗಳನ್ನು ಬಟ್ಟಲಿನಲ್ಲಿ ತುಂಬಿಡುತ್ತಿತ್ತು. ಹರಾಜಿಗಿಟ್ಟಾಗ ಚೀನಾದ ವ್ಯಕ್ತಿ ₹34 ರೂಪಾಯಿಗಳಿಗೆ ಖರೀದಿಸಿದ್ದರು. ಆ ಬಟ್ಟಲಿಗೂ ಚೀನಾಕ್ಕೂ ಇದ್ದ ಸಂಬಂಧವೇನು? 1700 ವರ್ಷ ಹಳೆಯದಾದ ಆ ಬಟ್ಟಲು ಯಾರದ್ದು?Last Updated 26 ಜೂನ್ 2019, 4:43 IST