‘ಚಿಟ್ಟೆ’ಗೆ ಕರೆ ಮಾಡಿದರೆ ಟಿಕೆಟ್ ಉಚಿತ!
‘ಚಿಟ್ಟೆ’ ಪ್ರಚಾರಕ್ಕೆ ಚಿತ್ರತಂಡವು ಹೊಸದೊಂದು ಬಗೆಯ ಪ್ರಯತ್ನ ನಡೆಸಿದೆ. ಚಿತ್ರತಂಡ ನೀಡಿರುವ ಒಂದು ಸಂಖ್ಯೆಗೆ ಸಿನಿಮಾ ಪ್ರಿಯರು ಕರೆ ಮಾಡಬೇಕು. ಅವರಲ್ಲಿ ಅದೃಷ್ಟಶಾಲಿಗಳಿಗೆ ಸಿನಿಮಾ ವೀಕ್ಷಿಸುವ ಟಿಕೆಟ್ ಉಚಿತವಾಗಿ ಸಿಗುತ್ತದೆ.Last Updated 25 ಜೂನ್ 2018, 13:28 IST