ಜ್ಹೊಯ್ ಜ್ಹೊಯ್ ಎನ್ನುವ ಸಿಕಾಡ
ಈ ಕೀಟಕ್ಕೆ ಸಿಕಾಡ(CICADA) ಎಂದು ಹೆಸರಿಸಿದ್ದಾರೆ ಕೀಟಶಾಸ್ತ್ರಜ್ಞರು. ಈ ಸಿಕಾಡಗಳಲ್ಲಿ ರಸ ಹೀರುವಂತಹ ಸೂಜಿಯಾಕಾರದ ನೀಳವಾದ ಬಾಯಿಯ ಕೊಳವೆ ಇದೆ. ಇವು ಇರುವೆ ಅಥವ ಜಿರಲೆ ತರಹ ಕಚ್ಚುವುದಿಲ್ಲ ಜೇನ್ನೊಣ ಅಥವ ಕಡಜದ ತರಹ ಚುಚ್ಚುವುದೂ ಇಲ್ಲ. ಹಾಗಂತ ಇವು ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದರೆ ರಸ ಹೀರಲು ಸ್ವಲ್ಪ ಚುಚ್ಚಬಹುದು ಹುಷಾರು!Last Updated 16 ಸೆಪ್ಟೆಂಬರ್ 2019, 19:30 IST