ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

clear trip app

ADVERTISEMENT

ಕ್ಲಿಯರ್ ಟ್ರಿಪ್: ಹಣ ವಾಪಸ್‌ ಕೊಡುಗೆ

ಡಿಜಿಟಲ್‍ನಿಂದ ಹಿಡಿದು ಕ್ಲೌಡ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್‍ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ ಎಂದು ವೃತ್ತಿಪರ ಜಾಲ ಲಿಂಕ್ಡ್‌ಇನ್‌ ವರದಿ ತಿಳಿಸಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ದೇಶದ 14 ಪ್ರಮುಖ ನಗರಗಳ ಪೈಕಿ 8 ನಗರಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‍ಗಳಿಗೆ ಬೇಡಿಕೆ ಹೆಚ್ಚಿದೆ. ಕೋಡಿಂಗ್ ಮತ್ತು ಡೇಟಾಬೇಸ್‍ನಂತಹ ತಾಂತ್ರಿಕ ಕೌಶಲ್ಯಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ. ಕ್ಲಿಯರ್ ಟ್ರಿಪ್: ಹಣ ವಾಪಸ್‌ ಕೊಡುಗೆ ಬೆಂಗಳೂರು: ಪ್ರವಾಸೋದ್ಯಮದ ಆನ್‌ಲೈನ್‌ ಸಂಸ್ಥೆ ಕ್ಲಿಯರ್ ಟ್ರಿಪ್, ನವರಾತ್ರಿ ಪ್ರಯುಕ್ತ ಗ್ರಾಹಕರಿಗಾಗಿ ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್ ಟಿಕೆಟ್ ದರದ ಮೇಲೆ ಆಕರ್ಷಕ ‘ಕ್ಯಾಷ್‌ ಬ್ಯಾಕ್’ ಕೊಡುಗೆ ಘೋಷಿಸಿದೆ.
Last Updated 13 ಅಕ್ಟೋಬರ್ 2018, 17:52 IST
ಕ್ಲಿಯರ್ ಟ್ರಿಪ್: ಹಣ ವಾಪಸ್‌ ಕೊಡುಗೆ
ADVERTISEMENT
ADVERTISEMENT
ADVERTISEMENT
ADVERTISEMENT