ಒಪ್ಪೊ ಸ್ಮಾರ್ಟ್ಫೋನ್ ಬಳಕೆದಾರರಿಗೆ 'ಕಲರ್ಒಎಸ್ 7' ಟ್ರಯಲ್ ವರ್ಶನ್ ಲಭ್ಯ
ಆ್ಯಂಡ್ರಾಯ್ಡ್ 10 ಆಧಾರಿತ 'ಕಲರ್ಒಎಸ್ 7' ಭಾರತದಲ್ಲಿ ಒಪ್ಪೊ ಬಳಕೆದಾರರಿಗೆ ಲಭ್ಯವಿದೆ. ಈ ಆಪರೇಟಿಂಗ್ ಸಿಸ್ಟಮ್ ಕಾರ್ಯಾಚರಣೆಯನ್ನು ಮತ್ತಷ್ಟು ಸರಳ ಮತ್ತು ಆರಾಮದಾಯಕಗೊಳಿಸಲಿದೆ.Last Updated 22 ಫೆಬ್ರುವರಿ 2020, 11:01 IST