ಜಾಗತಿಕ ಪ್ರಶಸ್ತಿ ಹೊಸ್ತಿಲಲ್ಲಿ ಬೆಂಗಳೂರಿನ ಡಾ. ರಮ್ಯಾ
ಇಂಗ್ಲೆಂಡ್ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್ ನೀಡುವ ಜಾಗತಿಕ ಮಟ್ಟದ ‘ಸೈಕಿಯಾಟ್ರಿಕ್ ಕಮ್ಯುನಿಕೇಟರ್’ ಪ್ರಶಸ್ತಿಗೆ ಬೆಳ್ಳಂದೂರಿನ ಆರ್ಎಕ್ಸ್ಡಿಎಕ್ಸ್ ಆಸ್ಪತ್ರೆಯ ಮನೋವೈದ್ಯೆ ಡಾ.ರಮ್ಯಾ ಮೋಹನ್ ನಾಮನಿರ್ದೇಶನಗೊಂಡಿದ್ದಾರೆLast Updated 4 ಸೆಪ್ಟೆಂಬರ್ 2019, 19:45 IST