ಕಾರ್ಬಿನ್ ಜತೆ ಬ್ರಿಟನ್ ಕಾಂಗ್ರೆಸ್ ನಿಯೋಗ ಭೇಟಿ: ಬಿಜೆಪಿ ಟೀಕೆ
ಕಾಂಗ್ರೆಸ್ ಪಕ್ಷದ ಬ್ರಿಟನ್ನ ಸಾಗರೋತ್ತರ ಘಟಕದ (ಐಒಸಿ) ನಿಯೋಗವು ಬ್ರಿಟನ್ನ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ ಜತೆ ನಡೆಸಿದ ಮಾತುಕತೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.Last Updated 10 ಅಕ್ಟೋಬರ್ 2019, 20:15 IST