ಕನ್ನಡಿಗ ಡಾ.ಶ್ರೀಹರಿಗೆ ‘ಕರೇಜಿಯಸ್ ಎಕ್ಸಿಕ್ಯೂಟಿವ್’ ಪ್ರಶಸ್ತಿ
ಸಿದ್ದಾಪುರದ ಡಾ.ಶ್ರೀಹರಿ ಚಂದ್ರಘಾಟ್ಗಿ ಜಪಾನ್ನ ಕಾರ್ಪೊರೇಟ್ ವಲಯದ ಅತ್ಯುನ್ನತ ಗೌರವ ‘ಕರೇಜಿಯಸ್ ಎಕ್ಸಿಕ್ಯೂಟಿವ್’ಗೆ ಭಾಜನರಾಗಿದ್ದಾರೆ. ಟೋಕಿಯೊ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಲವು ಗುರುವಾರ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.Last Updated 12 ಅಕ್ಟೋಬರ್ 2018, 12:14 IST