ಸಿಪಿಆರ್ಐ: ಸಾಂಕೇತಿಕ ಮುಂದುವರಿಕೆಗೆ ಆದೇಶ
‘ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆಯ (ಸಿಪಿಆರ್ಐ) ಮಹಾನಿರ್ದೇಶಕರಾಗಿದ್ದಎನ್.ಮುರುಗೇಸನ್ ಅವರನ್ನು ಇದೇ 31ರವರೆಗೆ ಸಾಂಕೇತಿಕವಾಗಿ ಅದೇ ಹುದ್ದೆಯಲ್ಲಿ ಮುಂದುವರಿಸಿ’ ಎಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.Last Updated 4 ಮೇ 2019, 19:13 IST