ಮೇ 25, 26ರಂದು ಸಿಯುಕೆ ಪ್ರವೇಶ ಪರೀಕ್ಷೆ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಮೇ 25 ಮತ್ತು 26 ರಂದು ದೇಶದ 120 ಕೇಂದ್ರಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ) ನಡೆಯಲಿದೆ.Last Updated 13 ಏಪ್ರಿಲ್ 2019, 12:51 IST