ವಿದ್ಯಾಭೂಷಣರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ
ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ವೀರಣ್ಣ ರಾಜೂರ, ಹರಿದಾಸ ಸಾಹಿತ್ಯದಲ್ಲಿ ಡಾ.ವಿದ್ಯಾಭೂಷಣರು, ಹಿಂದೂಸ್ಥಾನಿ ಗಾಯಕರಾದ ಡಾ.ಎಂ.ವೆಂಕಟೇಶ್ಕುಮಾರ್, ಜಾನಪದ ಸಾಹಿತ್ಯಕ್ಕೆ ಡಾ.ಪಿ.ಕೆ.ರಾಜಶೇಖರ್ ಅವರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.Last Updated 13 ಅಕ್ಟೋಬರ್ 2018, 19:07 IST