ಆರು ತಿಂಗಳಲ್ಲಿ 400 ಸೈಕಲ್ ಹಬ್
ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯದ ಆಶ್ರಯದಲ್ಲಿ ‘ಸಾರ್ವಜನಿಕ ಸೈಕಲ್ ಹಂಚಿಕೊಳ್ಳುವ ವ್ಯವಸ್ಥೆ’ಗೆ (ಪಿಬಿಎಸ್) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಚಾಲನೆ ನೀಡಿದರು.Last Updated 4 ಮಾರ್ಚ್ 2019, 20:05 IST