ಸೈಕ್ಲಿಸ್ಟ್ಗಳ ದೈಹಿಕ ಸಾಮರ್ಥ್ಯ ಪರೀಕ್ಷೆ 24ಕ್ಕೆ
ಹೈದರಾಬಾದ್ನಲ್ಲಿ ಆರಂಭ ವಾಗಿರುವ ಖೇಲೊ ಇಂಡಿಯಾ ಸೈಕ್ಲಿಂಗ್ ಅಕಾಡೆಮಿಗೆ ರಾಜ್ಯದ ಸೈಕ್ಲಿಸ್ಟ್ಗಳನ್ನು ಆಯ್ಕೆ ಮಾಡಲು ಇದೇ 24ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.Last Updated 20 ಸೆಪ್ಟೆಂಬರ್ 2019, 19:41 IST