ಡಯಟಿಷಿಯನ್ ಇಲ್ಲ ಅಮ್ಮನ ‘ಕೈತುತ್ತೇ’ ಎಲ್ಲ
ಭಾರತದ ಮಹಿಳಾ ಈಜಿನಲ್ಲಿ ಕೆಲವು ವರ್ಷಗಳಿಂದ ಸತತವಾಗಿ ಕೇಳಿಬರುತ್ತಿರುವ ಹೆಸರು, ರಾಜ್ಯದ ದಾಮಿನಿ ಗೌಡ. ಪ್ರತಿಭಾವಂತ ಈಜುಪಟುಗಳನ್ನು ಹೊಂದಿರುವ ಇತರ ರಾಜ್ಯದವರಿಗೆ ತೀವ್ರ ಪೈಪೋಟಿ ಒಡ್ಡುತ್ತಿರುವ ದಾಮಿನಿ ಈ ವರ್ಷ ಎಂಬಿಬಿಎಸ್ ಸೇರಿದ್ದಾರೆ; ವೈದ್ಯರಾಗುವ ಕನಸು ಕಂಡಿದ್ದಾರೆ. ಕ್ರೀಡಾ ಸಾಧನೆ ಮತ್ತು ಶಿಕ್ಷಣವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಅವರು ಇತ್ತೀಚಿನ ಸಾಧನೆ, ಬೆಳವಣಿಗೆಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ...Last Updated 11 ನವೆಂಬರ್ 2018, 19:30 IST