ದಸರಾ ಹಾಫ್ ಮ್ಯಾರಥಾನ್: ಪ್ರವೀಶ್, ಕಿರಣ್ ಸಹದೇವ್ಗೆ ಅಗ್ರಸ್ಥಾನ
ಅಮೋಘ ಸಾಮರ್ಥ್ಯ ತೋರಿದ ಪ್ರವೀಶ್ ಮತ್ತು ಕಿರಣ್ ಸಹದೇವ್ ಅವರು ಭಾನುವಾರ ನಡೆದ ದಸರಾ ಹಾಫ್ ಮ್ಯಾರಥಾನ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.Last Updated 6 ಅಕ್ಟೋಬರ್ 2019, 13:06 IST