ರಾಮೋತ್ಸವದಲ್ಲಿ ಅರಳಿದ ಕವಿಪರಂಪರೆ
ರಾಮಾಯಣದಲ್ಲಿ ಸೂಚ್ಯವಾಗಿ ಬಂದಿರುವ ಎಷ್ಟೋ ವರ್ಣನೆಗಳನ್ನು ಮತ್ತಷ್ಟು ವಿಸ್ತರಿಸಿಯೋ ಉನ್ನತೀಕರಿಸಿಯೋ ಮುಂದಿನ ಕಾವ್ಯಗಳು ಬಳಸಿಕೊಂಡಿವೆ. ರಾಮಾಯಣದಲ್ಲಿ ಬಂದಿರದ ಹಲವು ಸಂಗತಿಗಳನ್ನೂ ಅನಂತರದ ಕವಿಗಳು ವಾಲ್ಮೀಕಿಪ್ರತಿಭೆಯ ದರ್ಶನದಲ್ಲಿ ಮಿಂದು, ವಿಹರಿಸಿ ಅವನ್ನು ಸೊಗಸಾಗಿ ವರ್ಣಿಸಿದ್ದಾರೆLast Updated 30 ಜೂನ್ 2018, 1:15 IST