‘ಮಜ್ಜಿಗೆ ಹುಳಿ’ ಅಸ್ತವ್ಯಸ್ತ ಪ್ರಸ್ತ ಪುರಾಣ
ಮೊದಲ ರಾತ್ರಿಯೇ ಕಾಮಿಡಿ ವಸ್ತು ಎನ್ನುವ ಹಳೆಯ ಸೂತ್ರಕ್ಕೆ ಜೋತುಬಿದ್ದು ‘ಮಜ್ಜಿಗೆ ಹುಳಿ’ ಚಿತ್ರದಲ್ಲಿ ಬದುಕಿನ ಪಾಠ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವೀಂದ್ರ ಕೊಟಕಿ. ಆದರೆ, ಅವರ ಸ್ಥಿತಿಯು ಹೂರಣಕ್ಕೆ ಉಪ್ಪು ಹಾಕಿ ಸಾಂಬರಿಗೆ ಒಗ್ಗರಣೆ ಹಾಕಲು ಹೊರಟಂತಾಗಿದೆ.Last Updated 9 ಜೂನ್ 2019, 5:17 IST