'ಆರ್ಎಸ್ಎಸ್ನಿಂದ ಶಿಸ್ತು ಕಲಿಯಿರಿ' ಎಂದ ಕಾಂಗ್ರೆಸ್ ನೇತಾರ
ಮಧ್ಯ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ 'ಆಸನ ವ್ಯವಸ್ಥೆ' ಬಗ್ಗೆ ಕಾರ್ಯರ್ತರು ಪರಸ್ಪರ ಜಗಳವಾಡಿದಾಗ, 'ಆರ್ಎಸ್ಎಸ್ನಿಂದ ಶಿಸ್ತು ಕಲಿಯಿರಿ' ಎಂದು ಕಾಂಗ್ರೆಸ್ ನೇತಾರ ದೀಪಕ್ ಬಾಬರಿಯಾ ಹೇಳಿದ್ದಾರೆ.Last Updated 7 ಆಗಸ್ಟ್ 2018, 11:30 IST