ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Deepavali Festival 2018

ADVERTISEMENT

ಬಾನಾಡಿಗಳ ಬದುಕು ಕಸಿದ ಪಟಾಕಿ ಬಾಣ!

ಗಾಯಗೊಂಡಿದ್ದ 28 ಪಕ್ಷಿಗಳ ರಕ್ಷಣೆ
Last Updated 12 ನವೆಂಬರ್ 2018, 20:15 IST
ಬಾನಾಡಿಗಳ ಬದುಕು ಕಸಿದ ಪಟಾಕಿ ಬಾಣ!

ಸುಪ್ರೀಂಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು

ನಡು ರಸ್ತೆಯಲ್ಲೇ ಬೇಕಾಬಿಟ್ಟಿ ಪಟಾಕಿ ಸುಡುತ್ತಿರುವ ಜನ
Last Updated 10 ನವೆಂಬರ್ 2018, 20:00 IST
ಸುಪ್ರೀಂಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು

ಹೆಚ್ಚಿದ ಪಟಾಕಿ ಸದ್ದು; ಮಿತಿ ಮೀರಿದ ಮಾಲಿನ್ಯ

ಬೆಳಿಗ್ಗೆ ಆರಕ್ಕೇ ಹೆಚ್ಚಿದ ಅಬ್ಬರ * ಪಾಲನೆಯಾಗದ ನಿರ್ಬಂಧದ ನಿಯಮ * ನಗರವಾಸಿಗಳ ನಿದ್ದೆಗೂ ಕುತ್ತು
Last Updated 8 ನವೆಂಬರ್ 2018, 20:29 IST
ಹೆಚ್ಚಿದ ಪಟಾಕಿ ಸದ್ದು; ಮಿತಿ ಮೀರಿದ ಮಾಲಿನ್ಯ

ದೀಪಾವಳಿ: ಪಟಾಕಿ ಬಿಡಿ, ಆಟ ಆಡಿ

ಸಕ್ಕರೆನಾಡು ರೋಟರಿ ಸಂಸ್ಥೆಯಿಂದ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ
Last Updated 8 ನವೆಂಬರ್ 2018, 20:28 IST
ದೀಪಾವಳಿ: ಪಟಾಕಿ ಬಿಡಿ, ಆಟ ಆಡಿ

ದೀಪಾವಳಿಯಲ್ಲಿ ಸುರಕ್ಷೆಯೇ ಆದ್ಯತೆಯಾಗಲಿ

ಪಟಾಕಿ ಸಿಡಿಸಿ ಸಂತೋಷ ಪಡುವ ಹಬ್ಬವೇ ದೀಪಾವಳಿ. ಈ ಸಂಭ್ರಮದ ಬೆಳಕು, ಕಿಡಿಯಾಗದಿರಲು ಒಂದಷ್ಟು ಎಚ್ಚರಿಕೆಯ ಕ್ರಮತೆಗೆದುಕೊಳ್ಳಿ.
Last Updated 5 ನವೆಂಬರ್ 2018, 19:45 IST
fallback

ದೀಪಾವಳಿ ಪರಿಸರ ಸ್ನೇಹಿಯಾಗಿರಲಿ

ಅರಿವಿನಿಂದಷ್ಟೇ ಆಚರಣೆ ಬದಲಿಸಬಹುದು. ಗೌರಿ ಗಣೇಶ ಹಬ್ಬದಂತೆ ದೀಪಾವಳಿಯನ್ನೂ ಹೊಗೆಯ ಬದಲಿಗೆ ಬೆಳಕಿನ ಹಬ್ಬವಾಗಿಸಬಹುದು.
Last Updated 5 ನವೆಂಬರ್ 2018, 19:45 IST
ದೀಪಾವಳಿ ಪರಿಸರ ಸ್ನೇಹಿಯಾಗಿರಲಿ

ರಿಯಾಯಿತಿ ಇಲ್ಲ; ಶಾಪಿಂಗ್‌ ಮುಗಿದಿಲ್ಲ

ಹಬ್ಬಕ್ಕೆ ಎರಡೇ ದಿನ ಬಾಕಿಯಿದ್ದರೂ ಮಹಿಳೆಯರ ಶಾಪಿಂಗ್‌ ಸಂಭ್ರಮ ಮುಗಿದಿರಲಿಲ್ಲ. ರೇಷ್ಮೆಸೀರೆಗಳ ದೊಡ್ಡ ಮಾರುಕಟ್ಟೆ ಚಿಕ್ಕಪೇಟೆ ಮಹಿಳೆಯರಿಂದ ತುಂಬಿತ್ತು. ಹಾಗಂತ ದೀಪಾವಳಿಗೆ ವಿಶೇಷ ರಿಯಾಯಿತಿಯೇನೂ ಇರಲಿಲ್ಲ. ಆದರೂ ಎಲ್ಲ ಮಳಿಗೆ, ರಸ್ತೆಗಳು ಮಹಿಳೆಯರಿಂದ ಗಿಜಿಗುಡುತ್ತಿದ್ದವು.
Last Updated 5 ನವೆಂಬರ್ 2018, 19:45 IST
ರಿಯಾಯಿತಿ ಇಲ್ಲ; ಶಾಪಿಂಗ್‌ ಮುಗಿದಿಲ್ಲ
ADVERTISEMENT

ಗೌರಿ ಖಾನ್ ದಿವಾಲಿ ಸಡಗರ

ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ‘ಮನ್ನತ್‌’ ಎಂಬ ಆ ವಿಲಾಸಿ ಬಂಗಲೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು. ದೀಪಗಳ ಹಬ್ಬಕ್ಕೆ ಇನ್ನೂ ವಾರವಿದೆ ಎನ್ನುವಾಗಲೇ ಅಲ್ಲಿ ಹಬ್ಬದ ಖದರು ಮನೆ ಮಾಡಿತ್ತು. ಒಂದೊಂದು ವಿಲಾಸಿ ಕಾರುಗಳು ಪಾರ್ಕಿಂಗ್‌ ತಾಣದಲ್ಲಿ ನಿಂತಾಗಲೂ ಒಬ್ಬರೋ ಇಬ್ಬರೋ ಸೆಲೆಬ್ರಿಟಿಗಳು ನಿಧಾನವಾಗಿ ಇಳಿದು ಆ ಬಂಗಲೆಯೊಳಗೆ ಹೋಗುತ್ತಿದ್ದರು. ಪ್ರತಿಯೊಬ್ಬರೂ ವಿಶೇಷ ಅತಿಥಿಗಳೇ. ಹಾಗಾಗಿ ಎಲ್ಲರಿಗೂ ವಿವಿಐಪಿ ಸತ್ಕಾರ.
Last Updated 5 ನವೆಂಬರ್ 2018, 19:45 IST
ಗೌರಿ ಖಾನ್ ದಿವಾಲಿ ಸಡಗರ

ಬಾಲ್ಯದ ಮೆಲುಕು!

ವೃತ್ತಿಕ್ಷೇತ್ರದಲ್ಲಿ ಸದಾ ಬ್ಯುಸಿಯಾಗಿರುವ ಕಿರುತೆರೆ ಮತ್ತು ಹಿರಿತೆರೆಯ ನಟ ನಟಿಯರು, ನಿರ್ದೇಶಕರು ದೀಪಾವಳಿ ರಜೆಗಾಗಿ ಕಾಯುತ್ತಿದ್ದಾರೆ. ‘ವರ್ಷಕ್ಕೊಂದೇ ಹಬ್ಬ ಅದು ದೀಪಾವಳಿ’, ‘ಈಗ ಹಬ್ಬಕ್ಕೆ ಅಂತಹ ಖದರೇನೂ ಇಲ್ಲ. ಹಬ್ಬ ಎಂದಾಗ ನೆನಪಾಗೋದೇ ಬಾಲ್ಯದಲ್ಲಿ ಮಾಡಿದ ಹಬ್ಬ’ ಎಂಬುದು ಅವರ ಮನದ ಮಾತು. ಕೆಲವು ಸೆಲೆಬ್ರಿಟಿಗಳು ತಮ್ಮ ಮನದ ತಿಜೋರಿಯಲ್ಲಿ ಬಚ್ಚಿಟ್ಟಿದ್ದ ಬಾಲ್ಯದ ದೀಪಾವಳಿಗಳ ‌ನೆನಪುಗಳನ್ನು ರೋಹಿಣಿ ಮುಂಡಾಜೆ ಜೊತೆ ಹಂಚಿಕೊಂಡಿದ್ದಾರೆ
Last Updated 5 ನವೆಂಬರ್ 2018, 19:45 IST
ಬಾಲ್ಯದ ಮೆಲುಕು!

ಕುಂಬಾರಣ್ಣನ ದೀಪಾರಾಧನೆ!

‘ಝಣ–ಝಣ’ ಕಾಂಚಾಣದ ಸದ್ದಿಗಿಂತ ‘ಠಣ್‌ ಠಣ್‌’ ಎನ್ನುವ ಮಡಕೆಯ ಸದ್ದೇ ಜೋರಾಗಿರುವ ‘ಕುಂಬಾರಿಕೆ’ ಕಸುಬಿನ ಮೇಲೆ, ‘ದೀಪಾವಳಿ’ ನೆಪದಲ್ಲಿ ಬೆಳಕು ಚೆಲ್ಲುವ ಯತ್ನ ಇಲ್ಲಿದೆ.
Last Updated 5 ನವೆಂಬರ್ 2018, 19:45 IST
ಕುಂಬಾರಣ್ಣನ ದೀಪಾರಾಧನೆ!
ADVERTISEMENT
ADVERTISEMENT
ADVERTISEMENT